ಬಂಟ್ವಾಳದ ಮೋಡಂಕಾಪ್ನ ಇನ್ಫ್ಯಾಂಟ್ ಜೀಸಸ್ ಶಾಲೆಯಲ್ಲಿ ಡೆರಿಕ್ಸ್ ಚೆಸ್ ಶಾಲೆಯ ಸಹಯೋಗದಲ್ಲಿ ಅಂತರಶಾಲಾ ರಾಪಿಡ್ ಚೆಸ್ ಪಂದ್ಯಾಟ ನಡೆಯಿತು. 200ಕ್ಕೂ ಹೆಚ್ಚು ಆಟಗಾರರು ಎಂಟು ವಿಭಾಗಗಳಲ್ಲಿ ಭಾಗವಹಿಸಿದ್ದರು. ರಾಪಿಡ್ ಚೆಸ್ ಮಕ್ಕಳ ಮಾನಸಿಕ ಸಾಮರ್ಥ್ಯ ವೃದ್ಧಿಸುತ್ತದೆ ಎಂದು ಉದ್ಘಾಟಕರಾದ ರೆ. ಫಾ. ವಿಕ್ಟರ್ ಡಿಸೋಜಾ ಹೇಳಿದರು.
ಮೋಡಂಕಾಪ್ನಲ್ಲಿ ಅಂತರಶಾಲಾ ಚೆಸ್ ಪಂದ್ಯಾಟ
Source: Mangalorean