ಪ್ಲೇಬ್ಯಾಕ್ ಗಾಯಕ ಕುಮಾರ್ ಸಾನು ಅವರು 90ರ ದಶಕದಲ್ಲಿ ದುಬೈನಲ್ಲಿ ಅಂಡರ್ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂ ಮುಂದೆ ಹಾಡಿದ ಅನುಭವ ಹಂಚಿಕೊಂಡಿದ್ದಾರೆ. ಸಂಗೀತ ನಿರ್ದೇಶಕ ನದೀಮ್ ಮತ್ತು ಅನು ಮಲಿಕ್ ಅವರನ್ನು ಬರ್ತ್ಡೇ ಪಾರ್ಟಿಗೆ ಕರೆದೊಯ್ದಿದ್ದರು. ಗ್ಯಾಂಗ್ಸ್ಟರ್ ಅಬು ಸಲೇಮ್ ಶೋನಲ್ಲೂ ಹಾಡಿದ್ದಾಗಿ ತಿಳಿಸಿದ್ದಾರೆ.
ದಾವೂದ್ ಪಾರ್ಟಿಯಲ್ಲಿ ಹಾಡಿದ್ದೆ: ಕುಮಾರ್ ಸಾನು
Source: Dainik Bhaskar