ವಿಶ್ವ ಆನೆಗಳ ದಿನದಂದು ಅನಂತ್ ಅಂಬಾನಿ ಸ್ಥಾಪಿಸಿದ ವಂತಾರಾ ಸಂಸ್ಥೆ ಆನೆಗಳ ಸಂರಕ್ಷಣೆ ಮತ್ತು ಕಲ್ಯಾಣಕ್ಕೆ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ. 260ಕ್ಕೂ ಹೆಚ್ಚು ಏಷ್ಯನ್ ಆನೆಗಳಿಗೆ ಆಶ್ರಯ ನೀಡಿರುವ ಈ ಸಂಸ್ಥೆ, ರಾಜಸ್ಥಾನ ಸರ್ಕಾರದೊಂದಿಗೆ ಜೈಪುರದ ಹಾಥಿ ಗಾಂವ್ನಲ್ಲಿ ಅತ್ಯಾಧುನಿಕ ಆನೆಗಳ ಚಿಕಿತ್ಸೆ ಮತ್ತು ಆರೈಕೆ ಕೇಂದ್ರ ನಿರ್ಮಿಸಲು ಒಪ್ಪಂದ ಮಾಡಿಕೊಂಡಿದೆ.
ವಿಶ್ವ ಆನೆಗಳ ದಿನದಂದು ವಂತಾರಾ ಸಂಸ್ಥೆಯಿಂದ ಆನೆಗಳ ಕಲ್ಯಾಣಕ್ಕೆ ಬದ್ಧತೆ
Source: Vishwavani