ಏಷ್ಯನ್ ಗೇಮ್ಸ್ ಕ್ರಿಕೆಟ್ನಲ್ಲಿ ಭಾರತ ಮತ್ತು ಪಾಕಿಸ್ತಾನ ಗುಂಪು ಹಂತದಲ್ಲಿ ಸೆಣಸದೆ ನೇರವಾಗಿ ಕ್ವಾರ್ಟರ್ ಫೈನಲ್ಗೆ ಅರ್ಹತೆ ಪಡೆದಿವೆ. ಡ್ರಾ ಪ್ರಕಾರ, ಉಭಯ ತಂಡಗಳು ಪ್ರತ್ಯೇಕ ಸೆಮಿಫೈನಲ್ನಲ್ಲಿ ಆಡಲಿವೆ; ಇಬ್ಬರೂ ಗೆದ್ದರೆ ಫೈನಲ್ನಲ್ಲಿ, ಇಬ್ಬರೂ ಸೋತರೆ ಕಂಚಿನ ಪದಕದ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಮಹಿಳಾ ವಿಭಾಗದಲ್ಲೂ ಇದೇ ಪರಿಸ್ಥಿತಿ ಇದೆ.
ಏಷ್ಯನ್ ಗೇಮ್ಸ್: ಪದಕ ಸುತ್ತಿನಲ್ಲಷ್ಟೇ ಭಾರತ-ಪಾಕ್ ಮುಖಾಮುಖಿ ಸಾಧ್ಯತೆ
Source: Vishwavani