ಬಲೂಚಿಸ್ತಾನದಲ್ಲಿ ಪಾಕ್ ಏರ್‌ಸ್ಟ್ರೈಕ್ಗೆ 28 ನಾಗರಿಕರ ಬಲಿ

ಬಲೂಚಿಸ್ತಾನದಲ್ಲಿ ಪಾಕ್ ಏರ್‌ಸ್ಟ್ರೈಕ್ಗೆ 28 ನಾಗರಿಕರ ಬಲಿ

ಪಾಕಿಸ್ತಾನದ ಬಲೂಚಿಸ್ತಾನ್‌ನ ಸುರಾಬ್ ಜಿಲ್ಲೆಯ ಗೊಂಡಾನ್ ಗ್ರಾಮದಲ್ಲಿ ಪಾಕ್ ಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ 9 ಮಕ್ಕಳು ಮತ್ತು 7 ಮಹಿಳೆಯರು ಸೇರಿದಂತೆ 28 ನಾಗರಿಕರು ಮೃತಪಟ್ಟಿದ್ದಾರೆ. 17 ಮಂದಿ ಗಾಯಗೊಂಡಿದ್ದಾರೆ. ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯ ಹೆಸರಿನಲ್ಲಿ ನಡೆದ ದಾಳಿ ಕುರಿತು ಸೇನೆಯ ಮಾಧ್ಯಮ ವಿಭಾಗ ಐಎಸ್‌ಪಿಆರ್ ಮೌನ ವಹಿಸಿದ್ದು, ಸ್ಥಳೀಯ ಮಾನವ ಹಕ್ಕುಗಳ ಸಂಘಟನೆಗಳು ಸ್ವತಂತ್ರ ತನಿಖೆಗೆ ಆಗ್ರಹಿಸಿವೆ.

Source: Vishwavani

More in Top Stories

Read the live feed on ZapIndies