ಸಂಸತ್‌ನ ಮಳೆಗಾಲದ ಅಧಿವೇಶನ ಇಂದು ಮುಕ್ತಾಯಗೊಳ್ಳುತ್ತಿದ್ದು, ವಿಪಕ್ಷಗಳ ಗದ್ದಲದ ನಡುವೆಯೂ 11 ವಿಧೇಯಕಗಳು ಮಂಡನೆಯಾಗಿ 9 ಪಾಸ್ ಆಗಿವೆ. ಕರ್ನಾಟಕ ವಿಧಾನಮಂಡಲ ಅಧಿವೇಶನ ಗುರುವಾರ ಆರಂಭವಾಗಲಿದ್ದು, ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಇದು ಮೊದಲ ಅಧಿವೇಶನವಾಗಿದೆ. ಕಾವೇರಿ ನೀರು, ಮೇಕೆದಾಟು ಸೇರಿದಂತೆ ಹಲವು ಸವಾಲುಗಳ ನಡುವೆ ಅರ್ಥಪೂರ್ಣ ಚರ್ಚೆಯ ನಿರೀಕ್ಷೆ ಇದೆ.
ಎರಡು ಕಲಾಪಗಳ ನಡುವೆ: ಸಂಸತ್ ಮುಕ್ತಾಯ, ವಿಧಾನಮಂಡಲ ಆರಂಭ
Source: Vishwavani