ರೀಲ್ಸ್ ನೋಡಬೇಡ ಎಂದ ತಾಯಿ; ಮಗಳ ಆತ್ಮಹತ್ಯೆ

ರೀಲ್ಸ್ ನೋಡಬೇಡ ಎಂದ ತಾಯಿ; ಮಗಳ ಆತ್ಮಹತ್ಯೆ

ಧಾರವಾಡ ತಾಲೂಕಿನ ಕೊಟಬಾಗಿ ಗ್ರಾಮದಲ್ಲಿ 20 ವರ್ಷದ ಡಿ.ಎಡ್ ವಿದ್ಯಾರ್ಥಿನಿ ಮೇಘಾ ಗುಬ್ಬನ್ನವರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಿನವಿಡೀ ರೀಲ್ಸ್ ನೋಡುತ್ತಿದ್ದ ಮಗಳಿಗೆ ತಾಯಿ ರೀಲ್ಸ್ ನೋಡಬೇಡ, ಓದಿಗೆ ಗಮನ ಕೊಡು ಎಂದು ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಹೇಳಲಾಗಿದೆ. ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Source: Zee Kannada News

More in Top Stories

Read the live feed on ZapIndies