ಮಿರ್ಜಾಪುರ್ ಮೂವಿ ಟ್ರೈಲರ್ ಬಿಡುಗಡೆಯಾಗಿದ್ದು, ಸೆಪ್ಟೆಂಬರ್ 4, 2026ರಂದು ಥಿಯೇಟರ್ಗಳಲ್ಲಿ ರಿಲೀಸ್ ಆಗಲಿದೆ. ಪಂಕಜ್ ತ್ರಿಪಾಠಿ ಮತ್ತು ದಿವ್ಯೇಂದು ಅವರ ಅಭಿನಯದ ಟ್ರೈಲರ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಕ್ರಾಂತ್ ಮಾಸ್ಸೆ ಬದಲಿಗೆ ಜಿತೇಂದ್ರ ಕುಮಾರ್ ಬಬ್ಲು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಮಿರ್ಜಾಪುರ್ ಮೂವಿ ಟ್ರೈಲರ್ ರಿಲೀಸ್, ಸೆಪ್ಟೆಂಬರ್ 4ಕ್ಕೆ ಥಿಯೇಟರ್ಗೆ
Source: Filmibeat Kannada