ಜ್ಯೋತಿಷ್ಯದ ಪ್ರಕಾರ, 2026ರ ಆಗಸ್ಟ್ 13ರ ರಾತ್ರಿ ಬುಧ-ಶುಕ್ರ ಸಂಯೋಗದಿಂದ ತ್ರಿ ಏಕಾದಶಿ ಯೋಗ ರೂಪುಗೊಳ್ಳಲಿದೆ. ಈ ಯೋಗದಿಂದ ವೃಷಭ, ಕಟಕ, ಕನ್ಯಾ, ವೃಶ್ಚಿಕ ಮತ್ತು ಮೀನ ರಾಶಿಯವರಿಗೆ ಉದ್ಯೋಗ, ಹಣಕಾಸು, ವ್ಯಾಪಾರ ಮತ್ತು ಸಂಬಂಧಗಳಲ್ಲಿ ಅನುಕೂಲಕರ ಫಲ ಸಿಗಬಹುದು ಎಂದು ನಂಬಲಾಗಿದೆ.
ಬುಧ-ಶುಕ್ರ ಯುತಿಯಿಂದ 5 ರಾಶಿಗಳಿಗೆ ಶುಭ ಯೋಗ
Source: Zee Kannada News