ಸ್ವಾತಂತ್ರ್ಯೋತ್ಸವ 2026: ಸಮವಸ್ತ್ರದಲ್ಲಿ ಮಿಂಚಿದ 6 ಬಾಲಿವುಡ್ ನಟಿಯರು

ಸ್ವಾತಂತ್ರ್ಯೋತ್ಸವ 2026: ಸಮವಸ್ತ್ರದಲ್ಲಿ ಮಿಂಚಿದ 6 ಬಾಲಿವುಡ್ ನಟಿಯರು

ಸ್ವಾತಂತ್ರ್ಯೋತ್ಸವದ ಪ್ರಯುಕ್ತ, ಬಾಲಿವುಡ್ನಲ್ಲಿ ಸಮವಸ್ತ್ರ ಧರಿಸಿ ಮಿಂಚಿದ ಧೈರ್ಯಶಾಲಿ ಮಹಿಳಾ ಅಧಿಕಾರಿಗಳ ಪಾತ್ರಗಳನ್ನು ಪರಿಚಯಿಸಲಾಗಿದೆ. ರಾಣಿ ಮುಖರ್ಜಿ, ಯಾಮಿ ಗೌತಮ್, ತಬು ಸೇರಿದಂತೆ ಆರು ನಟಿಯರು ಪೊಲೀಸ್, ಸೇನೆ ಮತ್ತು ಗುಪ್ತಚರ ಅಧಿಕಾರಿಗಳಾಗಿ ಅಭಿನಯಿಸಿ ಸ್ಫೂರ್ತಿ ನೀಡಿದ್ದಾರೆ.

Source: Filmibeat Kannada

More in Entertainment

Read the live feed on ZapIndies