ಆರ್ಸಿಬಿ ವಿರುದ್ಧದ ಶತಕ ನನ್ನ ಕರಿಯರ್ಗೆ ಅಡಿಪಾಯ: ಡೇವಿಡ್ ಮಿಲ್ಲರ್

ಆರ್ಸಿಬಿ ವಿರುದ್ಧದ ಶತಕ ನನ್ನ ಕರಿಯರ್ಗೆ ಅಡಿಪಾಯ: ಡೇವಿಡ್ ಮಿಲ್ಲರ್

ದಕ್ಷಿಣ ಆಫ್ರಿಕಾದ ಬ್ಯಾಟರ್ ಡೇವಿಡ್ ಮಿಲ್ಲರ್, 2013ರ ಐಪಿಎಲ್ನಲ್ಲಿ ಆರ್ಸಿಬಿ ವಿರುದ್ಧ ಬಾರಿಸಿದ ಅಜೇಯ 101 ರನ್ಗಳ ಇನ್ನಿಂಗ್ಸ್ ತಮ್ಮ ವೃತ್ತಿಜೀವನದ ಅತ್ಯಂತ ನೆಚ್ಚಿನ ಸಾಧನೆ ಎಂದು ಹೇಳಿದ್ದಾರೆ. ಈ ಶತಕ ತಮ್ಮ ಕ್ರಿಕೆಟ್ ಪಯಣಕ್ಕೆ ಬಲವಾದ ಅಡಿಪಾಯ ಹಾಕಿತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ ದಿ ಹಂಡ್ರೆಡ್ ಟೂರ್ನಿಯಲ್ಲಿ ಆಡುತ್ತಿರುವ ಮಿಲ್ಲರ್, ಜಿಯೋಸ್ಟಾರ್ ಜೊತೆಗಿನ ಮಾತುಕತೆಯಲ್ಲಿ ಈ ವಿಚಾರ ಹಂಚಿಕೊಂಡಿದ್ದಾರೆ.

Source: OneIndia Kannada

More in Sports

Read the live feed on ZapIndies