ಇಂದು ಮೊದಲ ಶ್ರಾವಣ ಶುಕ್ರವಾರವಾಗಿದ್ದು, ಚಂದ್ರನ ಸ್ಥಾನ ಬದಲಾವಣೆಯಿಂದ ರಾಶಿ ಭವಿಷ್ಯದಲ್ಲಿ ಏರಿಳಿತಗಳಿವೆ. ಮಿಥುನ ರಾಶಿಗೆ ಶುಭ ದಿನವಾಗಿದ್ದು, ಆರ್ಥಿಕ ಲಾಭದ ಸೂಚನೆ ಇದೆ. ವೃಶ್ಚಿಕ ರಾಶಿಯವರು ಸವಾಲುಗಳನ್ನು ಎದುರಿಸಬೇಕಾಗಬಹುದು. ಗುರು-ಕರ್ಕ ಸಂಯೋಗದಿಂದ ಹಂಸ ಪಂಚಮಹಾಪುರುಷ ರಾಜ್ಯಯೋಗ ಫಲಕಾರಿಯಾಗಲಿದೆ.
ಇಂದು ಮೊದಲ ಶ್ರಾವಣ ಶುಕ್ರವಾರ: ಈ ರಾಶಿಗೆ ಮಹಾಲಕ್ಷ್ಮಿ ಕೃಪೆ
Source: Vijaya Karnataka