ಬಾಗಲಕೋಟೆ ಕಾರು ಸ್ಫೋಟ: ಆಸ್ತಿ ವಿಚಾರದಲ್ಲಿ ಕೊಲೆ ಯತ್ನ, ಆರು ಮಂದಿ ಬಂಧನ

ಬಾಗಲಕೋಟೆ ಕಾರು ಸ್ಫೋಟ: ಆಸ್ತಿ ವಿಚಾರದಲ್ಲಿ ಕೊಲೆ ಯತ್ನ, ಆರು ಮಂದಿ ಬಂಧನ

ಬಾಗಲಕೋಟೆ ಜಿಲ್ಲೆಯ ಹಿಪ್ಪರಗಿಯಲ್ಲಿ ಜುಲೈ 25ರಂದು ನಡೆದ ಕಾರು ಸ್ಫೋಟ ಪ್ರಕರಣದ ರಹಸ್ಯ ಬಯಲಾಗಿದೆ. ಐದು ಎಕರೆ ಜಮೀನು ಮತ್ತು 40 ಲಕ್ಷ ರೂ. ಸಾಲದ ವಿಚಾರವೇ ಕೊಲೆ ಯತ್ನಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಶಿವಾನಂದ ಜಲ್ಲಿ ಸೇರಿ ಆರು ಮಂದಿಯನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ.

Source: Zee Kannada News

More in Top Stories

Read the live feed on ZapIndies