ಪ್ರಾಚೀನ ಚೀನೀ ಸಂಪ್ರದಾಯವೊಂದರಲ್ಲಿ ಹುಡುಗಿಯೊಬ್ಬಳು ತನ್ನ ಮನೆಯ ಬಾಲ್ಕನಿಯಿಂದ ಕಸೂತಿ ಮಾಡಿದ ಚೆಂಡನ್ನು ಎಸೆದು ತನ್ನ ಭಾವಿ ಪತಿಯನ್ನು ಆಯ್ಕೆ ಮಾಡುತ್ತಾಳೆ. ಗುವಾಂಗ್ಸಿಯ ಜುವಾಂಗ್ ಸಮುದಾಯದಲ್ಲಿ ಹುಟ್ಟಿಕೊಂಡ ಈ ಪದ್ಧತಿ ಪ್ರೀತಿ ಮತ್ತು ವಾತ್ಸಲ್ಯದ ಸಂಕೇತವಾಗಿದ್ದು, ಚೆಂಡನ್ನು ಹಿಡಿದ ಯುವಕನೇ ವರನೆಂದು ನಿರ್ಧರಿಸಲಾಗುತ್ತದೆ.
ಬಾಲ್ಕನಿಯಿಂದ ಬಾಲ್ ಎಸೆದು ವರ ಆಯ್ಕೆ: ಚೀನಾದ ವಿಶೇಷ ಸಂಪ್ರದಾಯ
Source: OneIndia Kannada