1947ರ ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕರೂ ದೇಶದಲ್ಲಿ ಸಂಭ್ರಮಕ್ಕಿಂತ ಭಯದ ವಾತಾವರಣವಿತ್ತು. ದೇಶ ವಿಭಜನೆ, ಕೋಮು ಗಲಭೆಗಳು ಮತ್ತು ಗಡಿ ರೇಖೆ ಅಂತಿಮವಾಗದೇ ಇದ್ದ ಆತಂಕ ಅದಕ್ಕೆ ಕಾರಣ. ರಾಡ್ಕ್ಲಿಫ್ ರೇಖೆಯನ್ನು ಆಗಸ್ಟ್ 17ರಂದೇ ಪ್ರಕಟಿಸಲಾಯಿತು.
ಸ್ವಾತಂತ್ರ್ಯ ದಿನದಂದು ಭಾರತದಲ್ಲಿ ಭಯದ ವಾತಾವರಣ ಏಕಿತ್ತು?
Source: Zee Kannada News