ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ ಅಭಿಷೇಕ್ ಪೊರೇಲ್‌ಗೆ ಚಿನ್ಸುರಾ ಕೋರ್ಟ್ ಜಾಮೀನು ನಿರಾಕರಿಸಿ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಮದುವೆಯಾಗುವುದಾಗಿ ನಂಬಿಸಿ ಮೂರು ವರ್ಷಗಳಿಂದ ಸಂಬಂಧ ಬೆಳೆಸಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಆತನನ್ನು ಬಂಧಿಸಲಾಗಿತ್ತು. ಆರೋಪಗಳನ್ನು ಪೊರೇಲ್ ತಳ್ಳಿಹಾಕಿದ್ದಾರೆ.
ಅಭಿಷೇಕ್ ಪೊರೇಲ್‌ಗೆ ಜಾಮೀನು ನಿರಾಕರಣೆ, 14 ದಿನ ನ್ಯಾಯಾಂಗ ಬಂಧನ
Source: Public TV