ಭಾರತೀಯ ಹೂಡಿಕೆದಾರರು ದೀರ್ಘಾವಧಿಯ ಸಂಪತ್ತು ಸೃಷ್ಟಿಗೆ ಬ್ಯಾಂಕ್ ಎಫ್ಡಿಗಿಂತ ಬಾಂಡ್ಗಳತ್ತ ಒಲವು ತೋರುತ್ತಿದ್ದಾರೆ. ಉತ್ತಮ ಕ್ರೆಡಿಟ್ ರೇಟಿಂಗ್ ಹೊಂದಿರುವ ಬಾಂಡ್ಗಳು ಹೆಚ್ಚಿನ ಬಡ್ಡಿದರ, ನಿಶ್ಚಿತ ಆದಾಯ ಮತ್ತು ಲಿಕ್ವಿಡಿಟಿ ನೀಡುತ್ತವೆ. ಆನ್ಲೈನ್ ಪ್ಲಾಟ್ಫಾರ್ಮ್ಗಳ ಮೂಲಕ ಸಣ್ಣ ಹೂಡಿಕೆದಾರರೂ ಸುಲಭವಾಗಿ ಹೂಡಿಕೆ ಮಾಡಬಹುದು ಎಂದು ತಜ್ಞರು ಹೇಳಿದ್ದಾರೆ.
ಎಫ್ಡಿಗಿಂತ ಬಾಂಡ್ಗಳೇ ಉತ್ತಮ ಆಯ್ಕೆ: ತಜ್ಞರ ಸಲಹೆ
Source: Vijaya Karnataka