ಜೋಗ ಜಲಪಾತ ವೈಭವ ಕಣ್ತುಂಬಿಕೊಂಡ ಹಿರಿಯ ನಟ ರಮೇಶ್ ಭಟ್

ಜೋಗ ಜಲಪಾತ ವೈಭವ ಕಣ್ತುಂಬಿಕೊಂಡ ಹಿರಿಯ ನಟ ರಮೇಶ್ ಭಟ್

ಮಲೆನಾಡಿನಲ್ಲಿ ಮುಂಗಾರು ಚುರುಕಾಗಿದ್ದು, ಪ್ರಸಿದ್ಧ ಜೋಗ ಜಲಪಾತ ಹಾಲಿನ ನೊರೆಯಂತೆ ಧುಮ್ಮಿಕ್ಕುತ್ತಿದೆ. ಹಿರಿಯ ನಟ ರಮೇಶ್ ಭಟ್ ಅವರು ಸಿನಿಮಾ ಚಿತ್ರೀಕರಣದ ಬಿಡುವಿನಲ್ಲಿ ಸಹ ನಟರೊಂದಿಗೆ ಜಲಪಾತಕ್ಕೆ ಭೇಟಿ ನೀಡಿ ಪ್ರಕೃತಿಯ ಸೊಬಗನ್ನು ಸವಿದರು. ಸ್ಥಳೀಯ ಗೈಡ್ ನೀಡಿದ ಮಾಹಿತಿಯನ್ನು ಕುತೂಹಲದಿಂದ ಆಲಿಸಿದರು.

Source: Zee Kannada News

More in Entertainment

Read the live feed on ZapIndies