ಧಾರವಾಡ, ಹುಬ್ಬಳ್ಳಿಯ 55 ಅಂಚೆ ಕಚೇರಿಗಳಲ್ಲಿ ಹೊಸ ವ್ಯವಹಾರ ಸಮಯ

ಧಾರವಾಡ, ಹುಬ್ಬಳ್ಳಿಯ 55 ಅಂಚೆ ಕಚೇರಿಗಳಲ್ಲಿ ಹೊಸ ವ್ಯವಹಾರ ಸಮಯ

ಧಾರವಾಡ ಅಂಚೆ ವಿಭಾಗದ 55 ಕಚೇರಿಗಳಲ್ಲಿ ಬೆಳಗ್ಗೆ 9ರಿಂದ ಏಕರೂಪದ ವ್ಯವಹಾರ ಸಮಯ ಜಾರಿಯಾಗಿದೆ. ಧಾರವಾಡ, ಹುಬ್ಬಳ್ಳಿ ಮುಖ್ಯ ಕಚೇರಿಗಳಲ್ಲಿ ರಾತ್ರಿ 8ರವರೆಗೆ ಸ್ಪೀಡ್ ಪೋಸ್ಟ್, ಪಾರ್ಸೆಲ್ ಸೇವೆ ಲಭ್ಯ. ಕೋರ್ಟ್ ಸಂಬಂಧಿತ 3 ಕಚೇರಿಗಳಿಗೆ ವಿನಾಯಿತಿ ಇದೆ.

Source: News18 Kannada

More in Top Stories

Read the live feed on ZapIndies