ಬ್ಲಾಕ್‌ಬಸ್ಟರ್ ಚಿತ್ರ 'ಚೆನ್ನೈ ಲವ್ ಸ್ಟೋರಿ' ಆಗಸ್ಟ್ 21ರಿಂದ ಸೋನಿ ಲಿವ್‌ನಲ್ಲಿ ಐದು ಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗಲಿದೆ. ಕಿರಣ್ ಅಬ್ಬಾವರಾಮ್ ಮತ್ತು ಶ್ರೀ ಗೌರಿಪ್ರಿಯಾ ಅಭಿನಯದ ಈ ಚಿತ್ರವು ರೂ. 16 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿ ವಿಶ್ವಾದ್ಯಂತ ರೂ. 60 ಕೋಟಿ ಸಂಗ್ರಹಿಸಿತ್ತು.
ಚೆನ್ನೈ ಲವ್ ಸ್ಟೋರಿ ಆಗಸ್ಟ್ 21ರಿಂದ ಸೋನಿ ಲಿವ್‌ನಲ್ಲಿ ಸ್ಟ್ರೀಮಿಂಗ್
Source: Vishwavani