ಮಂಗಳೂರಿನ ಕೆ.ಎಸ್.ರಾವ್ ರಸ್ತೆಯ KFC ಮಳಿಗೆಯಲ್ಲಿ ಆಹಾರ ಸುರಕ್ಷತಾ ಇಲಾಖೆ ದಾಳಿ ನಡೆಸಿ, 4 ತಿಂಗಳ ಹಳೆಯ ಚಿಕನ್ ದಾಸ್ತಾನು ಪತ್ತೆಹಚ್ಚಿದೆ. ಗ್ರಾಹಕರೊಬ್ಬರು ಆನ್ಲೈನ್ನಲ್ಲಿ ತರಿಸಿದ್ದ ಪೆರಿ ಪೆರಿ ಚಿಕನ್ ಹಾಳಾಗಿದ್ದ ದೂರಿನ ಹಿನ್ನೆಲೆಯಲ್ಲಿ ತಪಾಸಣೆ ನಡೆಸಲಾಗಿದ್ದು, ಮಾದರಿಗಳನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.
KFC ಮೇಲೆ ದಾಳಿ: 4 ತಿಂಗಳ ಹಳೆಯ ಚಿಕನ್ ಪತ್ತೆ
Source: Zee Kannada News