ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಹಿಂದೂಗಳನ್ನು 'ಸಹಿಸಿಕೊಳ್ಳುವ' ಕುರಿತು ಹೇಳಿದ್ದಾರೆ. 2023ರ ಜನಗಣತಿ ಪ್ರಕಾರ ಹಿಂದೂ ಜನಸಂಖ್ಯೆ 2.17% ಇದ್ದರೂ, ಅವರು 3-4% ಎಂದು ಹೇಳಿದ್ದಾರೆ. ಈ ಹೇಳಿಕೆ ಭಾರತದಲ್ಲಿ ತೀವ್ರ ಪ್ರತಿಕ್ರಿಯೆಗೆ ಕಾರಣವಾಗಿದೆ.
ಪಾಕ್ ಅಧ್ಯಕ್ಷ ಜರ್ದಾರಿ ಹಿಂದೂಗಳ ಕುರಿತು ವಿವಾದಾತ್ಮಕ ಹೇಳಿಕೆ
Source: Kannada Prabha