ಕ್ವಾಟ್ಲೆ ಕಿಚನ್ ಸೀಸನ್ 2 ಟ್ರೋಫಿ ಗೆದ್ದ ಸೂರಜ್ ಸಿಂಗ್

ಕ್ವಾಟ್ಲೆ ಕಿಚನ್ ಸೀಸನ್ 2 ಟ್ರೋಫಿ ಗೆದ್ದ ಸೂರಜ್ ಸಿಂಗ್

ಬಿಗ್ ಬಾಸ್ ಮಾಜಿ ಸ್ಪರ್ಧಿ ಸೂರಜ್ ಸಿಂಗ್ ಕ್ವಾಟ್ಲೆ ಕಿಚನ್ ಸೀಸನ್ 2 ಗ್ರ್ಯಾಂಡ್ ಫಿನಾಲೆ ಗೆದ್ದು 3 ಲಕ್ಷ ರೂ. ನಗದು ಬಹುಮಾನ ಪಡೆದಿದ್ದಾರೆ. ರನ್ನರ್ ಅಪ್ ಭವಿಶ್ ಅವರಿಗೆ 1 ಲಕ್ಷ ರೂ. ದೊರೆತಿದೆ. ತೀರ್ಪುಗಾರರಾಗಿ ಮೇಘನಾ ರಾಜ್ ಮತ್ತು ಶೆಫ್ ಕೌಶಿಕ್ ಶಂಕರ್ ಕಾರ್ಯನಿರ್ವಹಿಸಿದ್ದರು.

Source: Zee Kannada News

More in Entertainment

Read the live feed on ZapIndies