ಶ್ರಾವಣ ಶುಕ್ಲ ಪಕ್ಷದ ಚತುರ್ಥಿಯನ್ನು ನಾಗ ಚತುರ್ಥಿ ಎಂದು ಆಚರಿಸಲಾಗುತ್ತದೆ. ಈ ವರ್ಷ ಆಗಸ್ಟ್ 16 ರಂದು ಆಚರಿಸಲಾಗುತ್ತಿದ್ದು, ಮಹಿಳೆಯರು ಗಂಡ-ಮಕ್ಕಳ ದೀರ್ಘಾಯುಷ್ಯಕ್ಕಾಗಿ ಉಪವಾಸ ಮಾಡುತ್ತಾರೆ. ಹಾವಿನ ಹುತ್ತಕ್ಕೆ ಹಾಲು ನೈವೇದ್ಯ ಮಾಡಿ, ನಾಗದೇವರನ್ನು ಪೂಜಿಸುವುದರಿಂದ ಕಾಲಸರ್ಪ ದೋಷ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ.
ನಾಗ ಚತುರ್ಥಿ 2026: ಪೂಜಾ ವಿಧಾನ, ಶುಭ ಸಮಯ ಮತ್ತು ಮಹತ್ವ
Source: Zee Kannada News