ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಪರ ವಕೀಲ ಅಷ್ಮತ್ ಪಾಷಾ, ಕೆಲವು ಸಾಕ್ಷ್ಯಗಳು ತಮ್ಮ ಪರವಾಗಿವೆ ಎಂದು ಹೇಳಿದ್ದಾರೆ. 60 ಸಾಕ್ಷಿಗಳ ಪೈಕಿ 22 ಮಂದಿಯ ವಿಚಾರಣೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ದರ್ಶನ್ಗೆ ಉತ್ತಮ ಸುದ್ದಿ ನೀಡುವ ಭರವಸೆ ನೀಡಿದ್ದಾರೆ. ದರ್ಶನ್ ಅವರನ್ನು ಕೋರ್ಟ್ಗೆ ಹಾಜರುಪಡಿಸುವಂತೆಯೂ ಮನವಿ ಮಾಡಲಾಗಿದೆ.
ದರ್ಶನ್ ಫ್ಯಾನ್ಸ್ಗೆ ಗುಡ್ ನ್ಯೂಸ್: ವಕೀಲರಿಂದ ಭರವಸೆ
Source: Zee Kannada News