ಟ್ರಾಫಿಕ್‌ಗೆ ಬೇಸತ್ತು ಕಾರು ಬಿಟ್ಟು ನಡೆದ ಉದ್ಯಮಿ

ಟ್ರಾಫಿಕ್‌ಗೆ ಬೇಸತ್ತು ಕಾರು ಬಿಟ್ಟು ನಡೆದ ಉದ್ಯಮಿ

ಬೆಂಗಳೂರಿನ ವರ್ತೂರಿನಲ್ಲಿ ಟ್ರಾಫಿಕ್‌ನಿಂದ ಬೇಸತ್ತ ಉದ್ಯಮಿಯೊಬ್ಬರು ತಮ್ಮ ಕಾರನ್ನು ರಸ್ತೆಯಲ್ಲೇ ಬಿಟ್ಟು ಮನೆಗೆ ನಡೆದುಕೊಂಡು ಹೋಗಿರುವ ಘಟನೆ ವೈರಲ್ ಆಗಿದೆ. ಕೇವಲ 3 ಕಿ.ಮೀ ದೂರ ಕ್ರಮಿಸಲು 90 ನಿಮಿಷ ಬೇಕಾದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಟ್ರಾಫಿಕ್ ಸಮಸ್ಯೆ ವ್ಯಾಪಾರದ ಮೇಲೂ ಪರಿಣಾಮ ಬೀರುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Source: Vishwavani

More in Top Stories

Read the live feed on ZapIndies