ಮುಂಬೈನಿಂದ ಸೂರತ್ಗೆ ಶೂಟಿಂಗ್ಗೆ ತೆರಳುತ್ತಿದ್ದ ನಟಿ ಅಂತರಾ ಬ್ಯಾನರ್ಜಿ ಅವರು ಅರಾವಳಿ ಎಕ್ಸ್ಪ್ರೆಸ್ನಲ್ಲಿ RPF ಸಿಬ್ಬಂದಿ ಮೇಲೆ ರೇಜರ್ನಿಂದ ಹಲ್ಲೆ ನಡೆಸಿದ ಆರೋಪದ ಮೇಲೆ ಬಂಧಿತರಾಗಿದ್ದಾರೆ. ಎಸಿ ಕೋಚ್ನಲ್ಲಿ ಸೀಟಿಗಾಗಿ ವಾಗ್ವಾದ ನಡೆದಿದ್ದು, ನಂತರ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಆಗಸ್ಟ್ 13ರಂದು FIR ದಾಖಲಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ರೈಲಿನಲ್ಲಿ ನಟಿ ಅಂತರಾ ಬ್ಯಾನರ್ಜಿ RPF ಸಿಬ್ಬಂದಿ ಮೇಲೆ ಹಲ್ಲೆ
Source: News18 Kannada