ಗಾಲೆಯಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಭಾರತ ಎರಡನೇ ದಿನದಾಟದ ಅಂತ್ಯಕ್ಕೆ 9 ವಿಕೆಟ್‌ಗೆ 460 ರನ್ ಗಳಿಸಿದೆ. ದೇವದತ್ತ ಪಡಿಕ್ಕಲ್ 167 ರನ್ ಗಳಿಸಿದರೆ, ಧ್ರುವ್ ಜುರೆಲ್ ಅರ್ಧಶತಕ ಬಾರಿಸಿದರು. ಮಳೆಯಿಂದಾಗಿ ದಿನದಾಟ 43 ಓವರ್‌ಗೆ ಸೀಮಿತವಾಯಿತು.
ಮಳೆ ಅಡ್ಡಿ ನಡುವೆಯೂ ಭಾರತಕ್ಕೆ 460 ರನ್
Source: Vishwavani