ಟಿವಿಎಸ್ ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ₹2,66,141ರಿಂದ ಆರಂಭವಾಗಿದ್ದು, 140 ಕಿ.ಮೀ. ಐಡಿಸಿ ರೇಂಜ್ ಮತ್ತು 105 ಕಿ.ಮೀ. ವೇಗದ ಸಾಮರ್ಥ್ಯ ಹೊಂದಿದೆ. 10.2 ಇಂಚಿನ ಟಿಎಫ್ಟಿ ಡಿಸ್ಪ್ಲೇ, ಮೂರು ರೈಡಿಂಗ್ ಮೋಡ್ಗಳು, ಸ್ಮಾರ್ಟ್ ಕನೆಕ್ಟಿವಿಟಿ ಮತ್ತು ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಪ್ರೀಮಿಯಂ ವಿಭಾಗದಲ್ಲಿ ಸ್ಪರ್ಧೆಗೆ ಇಳಿದಿದೆ.
TVS X ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ₹2.66 ಲಕ್ಷದಿಂದ ಆರಂಭ
Source: Zee Kannada News