ಬೆಂಗಳೂರಿನಲ್ಲಿ ನಡುರಾತ್ರಿ ಸೈಬರ್ ವಂಚನೆ: ಮಹಿಳೆ ಖಾತೆಯಿಂದ 30 ಸಾವಿರ ರೂ. ಮಾಯ

ಬೆಂಗಳೂರಿನಲ್ಲಿ ನಡುರಾತ್ರಿ ಸೈಬರ್ ವಂಚನೆ: ಮಹಿಳೆ ಖಾತೆಯಿಂದ 30 ಸಾವಿರ ರೂ. ಮಾಯ

ಬೆಂಗಳೂರಿನ ಸಂಜಯ್ ನಗರದ ಮಹಿಳೆಯೊಬ್ಬರ ಬ್ಯಾಂಕ್ ಖಾತೆಯಿಂದ ನಡುರಾತ್ರಿ 30 ಸಾವಿರ ರೂಪಾಯಿ ಸೈಬರ್ ವಂಚಕರು ದೋಚಿದ್ದಾರೆ. ಆಗಸ್ಟ್ 16 ರಂದು ಮಧ್ಯರಾತ್ರಿ 12 ಗಂಟೆಯಿಂದ 12:58ರೊಳಗೆ ಮೂರು ಬಾರಿ ತಲಾ 10 ಸಾವಿರ ರೂ. ವರ್ಗಾವಣೆಯಾಗಿದೆ. ಆಗಸ್ಟ್ 10ರಂದು ಬಂದ OTP ಮೆಸೇಜ್ಗಳೇ ಈ ವಂಚನೆಗೆ ಮುನ್ನುಡಿಯಾಗಿದ್ದು, ಸಂತ್ರಸ್ತೆ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.

Source: Zee Kannada News

More in Top Stories

Read the live feed on ZapIndies