ಬಿಗ್ ಬಾಸ್ ಕನ್ನಡ 13ರ ಅಗ್ನಿ ಪರೀಕ್ಷೆಯಲ್ಲಿ ಹಾಸನದ ಅವಳಿ ಸಹೋದರಿಯರಲ್ಲಿ ಯೋಗಿತಾ ಆಯ್ಕೆಯಾದರೆ, ತಾಯಿ-ತಮ್ಮನನ್ನು ಹುಡುಕಲು ಬಂದ ಸ್ಪರ್ಧಿ ರಿಜೆಕ್ಟ್ ಆದರು. ಜಿಯೋ ಹಾಟ್ ಸ್ಟಾರ್ನಲ್ಲಿ ಸ್ಟ್ರೀಮಿಂಗ್ ಶುರುವಾಗಿದ್ದು, ತೀರ್ಪುಗಾರರಾಗಿ ಸಂಗೀತಾ ಶೃಂಗೇರಿ, ವಿನಯ್ ಗೌಡ, ಚಂದನ್ ಶೆಟ್ಟಿ ಮತ್ತು ಶ್ರುತಿ ಇದ್ದಾರೆ.
ಬಿಗ್ ಬಾಸ್ ಅಗ್ನಿ ಪರೀಕ್ಷೆ: ತಾಯಿ-ತಮ್ಮನ ಹುಡುಕಾಟಕ್ಕೆ ರಿಜೆಕ್ಟ್
Source: Vishwavani