ನೋಯ್ಡಾದ ಸೆಕ್ಟರ್ 39ರ ಜಿಲ್ಲಾ ಆಸ್ಪತ್ರೆಯಲ್ಲಿ ಭದ್ರತಾ ಸಿಬ್ಬಂದಿಯೊಬ್ಬರು ರೋಗಿಗಳ ಔಷಧಿಯನ್ನು ಸಿರಿಂಜ್ಗಳಲ್ಲಿ ತುಂಬುತ್ತಿರುವ ವಿಡಿಯೋ ವೈರಲ್ ಆಗಿದೆ. ಆಸ್ಪತ್ರೆ ಆಡಳಿತ ಆಂತರಿಕ ತನಿಖೆ ನಡೆಸಿ, ಭದ್ರತಾ ಸಿಬ್ಬಂದಿ ಸುಶೀಲ್ ಕುಮಾರ್ ಮತ್ತು ಸ್ಟಾಫ್ ನರ್ಸ್ ರಿಚಾ ಕುಮಾರಿ ಅವರನ್ನು ವಜಾಗೊಳಿಸಿದೆ. ಹೊರಗುತ್ತಿಗೆ ಏಜೆನ್ಸಿಗೂ ನೋಟಿಸ್ ನೀಡಲಾಗಿದೆ.
ನೋಯ್ಡಾ ಆಸ್ಪತ್ರೆಯಲ್ಲಿ ಸಿರಿಂಜ್ ತುಂಬಿದ ಸೆಕ್ಯುರಿಟಿ ಗಾರ್ಡ್ ವಜಾ
Source: Kannada Dunia