ಜಾಗತಿಕ ಅನಿಶ್ಚಿತತೆ ಮತ್ತು ಡಾಲರ್ ಮೌಲ್ಯ ಕುಸಿತದಿಂದ ಚಿನ್ಣದ ಬೆಲೆ ಸತತ ಮೂರನೇ ದಿನವೂ ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ದರ ₹530 ಏರಿಕೆಯಾಗಿ ₹1,55,660ಕ್ಕೆ ತಲುಪಿದ್ದು, 22 ಕ್ಯಾರೆಟ್ ₹500 ಹೆಚ್ಚಳದೊಂದಿಗೆ ₹1,42,700 ದಾಖಲಾಗಿದೆ. ಬೆಳ್ಳಿ ದರ ಸ್ಥಿರವಾಗಿದ್ದು, ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾಗಿ ಚಿನ್ನದತ್ತ ಆಕರ್ಷಿತರಾಗುತ್ತಿದ್ದಾರೆ.
ಡಾಲರ್ ಕುಸಿತದ ಬೆನ್ನಲ್ಲೇ ಚಿನ್ನದ ಬೆಲೆ ಏರಿಕೆ
Source: Kannada Dunia