ಬಾಲಿವುಡ್ ಹಿನ್ನೆಲೆಯ ಸಯೀಶಾ ಸೈಗಲ್ ದಕ್ಷಿಣ ಭಾರತದಲ್ಲಿ ಸ್ಟಾರ್

ಬಾಲಿವುಡ್ ಹಿನ್ನೆಲೆಯ ಸಯೀಶಾ ಸೈಗಲ್ ದಕ್ಷಿಣ ಭಾರತದಲ್ಲಿ ಸ್ಟಾರ್

ಬಾಲಿವುಡ್ ನಟ ದಿಲೀಪ್ ಕುಮಾರ್ ಅವರ ಸಂಬಂಧಿ ಸಯೀಶಾ ಸೈಗಲ್, ತಮ್ಮ ಪ್ರತಿಭೆಯಿಂದ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಗುರುತಿಸಿಕೊಂಡರು. 16 ವರ್ಷ ಹಿರಿಯ ನಟ ಆರ್ಯ ಅವರನ್ನು ವಿವಾಹವಾಗಿ ಚಿತ್ರರಂಗ ತೊರೆದರು.

Source: Zee Kannada News

More in Entertainment

Read the live feed on ZapIndies