ಪಿವಿ ಸಿಂಧು 2026ರ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ಶಿಪ್ನ ಮೊದಲ ಸುತ್ತಿನಲ್ಲಿ ಐರ್ಲೆಂಡ್ನ ಸೋಫಿಯಾ ನೋಬಲ್ ಅವರನ್ನು 21-7, 21-11 ಅಂತರದಿಂದ ಸೋಲಿಸಿ ರೌಂಡ್ ಆಫ್ 32ಕ್ಕೆ ಪ್ರವೇಶಿಸಿದರು. ಕೇವಲ 29 ನಿಮಿಷಗಳಲ್ಲಿ ಪಂದ್ಯ ಮುಗಿಸಿದ ಸಿಂಧು, ತವರಿನಲ್ಲಿ ಪದಕ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಿವಿ ಸಿಂಧು ವಿಶ್ವ ಚಾಂಪಿಯನ್ಶಿಪ್ನಲ್ಲಿ ಸೋಫಿಯಾ ನೋಬಲ್ ವಿರುದ್ಧ ಗೆಲುವು
Source: Vishwavani