ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ 2025: 17 ಮಂದಿಗೆ ಅರ್ಜುನ, ಖೇಲ್ ರತ್ನ ಇಲ್ಲ

ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ 2025: 17 ಮಂದಿಗೆ ಅರ್ಜುನ, ಖೇಲ್ ರತ್ನ ಇಲ್ಲ

ಕೇಂದ್ರ ಕ್ರೀಡಾ ಸಚಿವಾಲಯ 2025ರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, 17 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ಘೋಷಿಸಲಾಗಿದೆ. ಬ್ಯಾಡ್ಮಿಂಟನ್ ಆಟಗಾರ್ತಿಯರಾದ ತ್ರಿಶಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್, ಚೆಸ್ ಆಟಗಾರರಾದ ದಿವ್ಯಾ ದೇಶಮುಖ್ ಮತ್ತು ವಿದಿತ್ ಗುಜರಾತಿ ಸೇರಿದ್ದಾರೆ. ಆದರೆ, ಈ ಬಾರಿ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ಯಾರಿಗೂ ನೀಡಿಲ್ಲ.

Source: Zee Kannada News

More in Sports

Read the live feed on ZapIndies