ಸಿಎಂ ಡಿ.ಕೆ. ಶಿವಕುಮಾರ್ ಅವರು ವಿಧಾನಸಭೆಯಲ್ಲಿ ಮಾತನಾಡಿ, ವಿರೋಧ ಪಕ್ಷದವರು ಸದನಕ್ಕೆ ಬರುತ್ತಿದ್ದಂತೆ 'ಧಿಕ್ಕಾರ' ಎಂದು ಕೂಗಿ ತಮ್ಮ ಮನಸ್ಸಿಗೆ ಆಳವಾದ ಗಾಯ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮಂಕಾಳ್ ವೈದ್ಯ ಅವರನ್ನು ಉಪ ಸಭಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದ ಸಂದರ್ಭದಲ್ಲಿ ಅವರು ಈ ಮಾತುಗಳನ್ನಾಡಿದರು.
ವಿರೋಧ ಪಕ್ಷದ ಧಿಕ್ಕಾರದಿಂದ ಮನಸ್ಸಿಗೆ ಗಾಯ: ಸಿಎಂ ಶಿವಕುಮಾರ್
Source: Vishwavani