ಇಂದೋರ್ನಲ್ಲಿ ಸ್ಮಾರ್ಟ್ ಸಿಟಿ ರಸ್ತೆ ಬಿರುಕು: ವಿಡಿಯೊ ವೈರಲ್

ಇಂದೋರ್ನಲ್ಲಿ ಸ್ಮಾರ್ಟ್ ಸಿಟಿ ರಸ್ತೆ ಬಿರುಕು: ವಿಡಿಯೊ ವೈರಲ್

ಮಧ್ಯ ಪ್ರದೇಶದ ಇಂದೋರ್ನಲ್ಲಿ 80 ಕೋಟಿ ರುಪಾಯಿ ವೆಚ್ಚದ ಸ್ಮಾರ್ಟ್ ಸಿಟಿ ರಸ್ತೆಯೊಂದು ಪೈಪ್ಲೈನ್ ಪರೀಕ್ಷೆಯ ವೇಳೆ ಬಿರುಕು ಬಿಟ್ಟು ಕುಸಿದಿದೆ. ಘಟನೆಯ ಸಿಸಿಟಿವಿ ದೃಶ್ಯ ವೈರಲ್ ಆಗಿದ್ದು, ಕಳಪೆ ಕಾಮಗಾರಿ ಆರೋಪದಿಂದ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದೆ. ಪಾಲಿಕೆ ತನಿಖೆಗೆ ಆದೇಶಿಸಿದ್ದು, ಗುತ್ತಿಗೆದಾರರ ವಿರುದ್ಧ ಕ್ರಮದ ಭರವಸೆ ನೀಡಿದೆ.

Source: Vishwavani

More in Top Stories

Read the live feed on ZapIndies