ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಪೋಸ್ಟರ್ಗಳು ವಿಶಿಷ್ಟವಾಗಿದ್ದು, ಕಲರ್ ಕಾಂಬಿನೇಷನ್ ಮೂಲಕ ಕಥೆಯ ಸುಳಿವು ನೀಡುತ್ತಿವೆ. ಚಿತ್ರದಲ್ಲಿ ಯಶ್ ಎರಡು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಗೀತು ಮೋಹನ್ದಾಸ್ ನಿರ್ದೇಶನದ ಈ ಚಿತ್ರ ಆಗಸ್ಟ್ 26ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಪ್ರಚಾರ ಭಾರೀ ಸದ್ದು ಮಾಡುತ್ತಿದೆ.
ಟಾಕ್ಸಿಕ್ ಪೋಸ್ಟರ್ಗಳಲ್ಲಿ ಕಥೆಯ ಗುಟ್ಟು; ಆಗಸ್ಟ್ 26ಕ್ಕೆ ರಿಲೀಸ್
Source: News18 Kannada