ಕಬ್ಬನ್ ಪಾರ್ಕ್ನಲ್ಲಿ ರೀಲ್ಸ್ ವಿಚಾರಕ್ಕೆ ಯುವತಿಯರ ಜಡೆ ಜಗಳ ವೈರಲ್

ಕಬ್ಬನ್ ಪಾರ್ಕ್ನಲ್ಲಿ ರೀಲ್ಸ್ ವಿಚಾರಕ್ಕೆ ಯುವತಿಯರ ಜಡೆ ಜಗಳ ವೈರಲ್

ಬೆಂಗಳೂರಿನ ಕಬ್ಬನ್ ಪಾರ್ಕ್ನಲ್ಲಿ ಇನ್ಸ್ಟಾಗ್ರಾಂ ರೀಲ್ಸ್ ಚಿತ್ರೀಕರಣದ ವಿಚಾರದಲ್ಲಿ ಇಬ್ಬರು ಯುವತಿಯರು ಪರಸ್ಪರ ಜಡೆ ಹಿಡಿದು ಹೊಡೆದಾಡಿಕೊಂಡ ಘಟನೆ ವೈರಲ್ ಆಗಿದೆ. ಭಾನುವಾರ ಪಾರ್ಕ್ಗೆ ಆಗಮಿಸಿದ್ದ ನೂರಾರು ಜನರ ಎದುರು ಈ ಘಟನೆ ನಡೆದಿದ್ದು, ಮಾತಿನ ಚಕಮಕಿ ಹಿಂಸಾಚಾರಕ್ಕೆ ತಿರುಗಿದೆ.

Source: Zee Kannada News

More in Top Stories

Read the live feed on ZapIndies