ಬಿಜೆಪಿ ಐಟಿ ಸೆಲ್ ಮುಖ್ಯಸ್ಥರಾಗಿ ದೀಪಕ್ ಮ್ಹಸ್ಕೆ ಅವರನ್ನು ನೇಮಕ ಮಾಡಿದೆ. ಹೊಸದಾಗಿ ನೇಮಕಗೊಂಡ ಐವರು ಸಹ ಸಂಚಾಲಕರಲ್ಲಿ ಇಬ್ಬರು ತಮ್ಮ ಎಕ್ಸ್ ಖಾತೆಗಳನ್ನು ನಿಷ್ಕ್ರಿಯಗೊಳಿಸಿದ್ದು, ಇನ್ನಿಬ್ಬರು ಪ್ರೈವೇಟ್ ಮಾಡಿಕೊಂಡಿದ್ದಾರೆ. ಮ್ಹಸ್ಕೆ ಅವರ ಖಾತೆಯಿಂದ ಹಳೆಯ ಪೋಸ್ಟ್‌ಗಳನ್ನು ಅಳಿಸಲಾಗಿದೆ. ಈ ಕ್ರಮಕ್ಕೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ.
ಬಿಜೆಪಿ ಐಟಿ ಸೆಲ್‌ನ ಹೊಸ ನಾಯಕರ ಎಕ್ಸ್ ಖಾತೆಗಳು ಲಾಕ್
Source: Prajavani