ಭಾರತೀಯ ಮೂಲದ NASA ಗಗನಯಾತ್ರಿ ಅನಿಲ್ ಮೆನನ್ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಕೇಲ್ ಮತ್ತು ವಸಾಬಿ ಮಸ್ಟರ್ಡ್ ಗ್ರೀನ್ಸ್ ಬೆಳೆದು, ಸಹ ಗಗನಯಾತ್ರಿ ಜೆಸ್ಸಿಕಾ ಮೀರ್ ಜೊತೆ ಕೊಯ್ಲು ಮಾಡಿ ಅದರಿಂದಲೇ ಊಟ ತಯಾರಿಸಿದ್ದಾರೆ. ಒಂದು ತಿಂಗಳ ಕಾಲ ಬೆಳೆದ ಈ ತರಕಾರಿಗಳ ಪ್ರಯೋಗವು ಭವಿಷ್ಯದ ದೀರ್ಘಾವಧಿ ಬಾಹ್ಯಾಕಾಶ ಮಿಷನ್ಗಳಿಗೆ ಮಹತ್ವದ್ದಾಗಿದೆ.
ISSನಲ್ಲಿ ಸೊಪ್ಪು ಬೆಳೆದು ಊಟ ಮಾಡಿದ ಅನಿಲ್ ಮೆನನ್
Source: News18 Kannada