ಕೇಂದ್ರ ಸರ್ಕಾರವು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದ್ದು, ಅಂತ್ಯೋದಯ ಅನ್ನ ಯೋಜನೆಯಡಿ ಪ್ರತಿ ಕುಟುಂಬಕ್ಕೆ 35 ಕೆಜಿ ಬದಲಿಗೆ ಪ್ರತಿ ಸದಸ್ಯನಿಗೆ 7 ಕೆಜಿ ಪಡಿತರ ನೀಡುವ ಪ್ರಸ್ತಾವನೆ ಮಾಡಿದೆ. ಆದರೆ ಒಟ್ಟು ಕೋಟಾ 35 ಕೆಜಿಗೆ ಸೀಮಿತವಾಗಿರುತ್ತದೆ. ಈ ಪ್ರಸ್ತಾವನೆ ಇನ್ನೂ ಅಂತಿಮವಾಗಿಲ್ಲ; ಸಾರ್ವಜನಿಕ ಸಲಹೆಗಳ ಅವಧಿ ಮುಗಿದಿದ್ದು, ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ.
ರೇಷನ್ ಕಾರ್ಡ್ ಪಡಿತರ ನಿಯಮಕ್ಕೆ ತಿದ್ದುಪಡಿ: ಪ್ರತಿ ಸದಸ್ಯನಿಗೆ 7 ಕೆಜಿ ಅಕ್ಕಿ
Source: OneIndia Kannada