ನಾಗೇಂದ್ರ ಕ್ಲೀನ್‌ಚೀಟ್ ಪಡೆದು ಸಚಿವರಾಗಲಿ: ಆರ್.ಅಶೋಕ್

ನಾಗೇಂದ್ರ ಕ್ಲೀನ್‌ಚೀಟ್ ಪಡೆದು ಸಚಿವರಾಗಲಿ: ಆರ್.ಅಶೋಕ್

ಬಿಜೆಪಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಸಚಿವ ಬಿ.ನಾಗೇಂದ್ರ ಅವರು ಇಡಿ, ಸಿಬಿಐ ಮತ್ತು ನ್ಯಾಯಾಲಯದಿಂದ ಕ್ಲೀನ್‌ಚೀಟ್ ಪಡೆಯದೆ ಸಚಿವ ಸ್ಥಾನದಲ್ಲಿ ಮುಂದುವರಿಯಬಾರದು ಎಂದು ಆಗ್ರಹಿಸಿದ್ದಾರೆ. ವಾಲ್ಮೀಕಿ ನಿಗಮದ 187 ಕೋಟಿ ರೂ. ಹಗರಣದಲ್ಲಿ ನಾಗೇಂದ್ರ ಅವರ ಖಾತೆಗೆ 1.2 ಕೋಟಿ ರೂ. ಜಮೆಯಾಗಿರುವುದಾಗಿ ಹೇಳಿದ್ದಾರೆ.

Source: OneIndia Kannada

More in Politics

Read the live feed on ZapIndies