ಮೈಸೂರು ದಸರಾ 2026: ಅಭಿಮನ್ಯು ನಿವೃತ್ತಿ, ಅಂಬಾರಿ ಹೊರುವ ಆನೆ ಯಾರು?

ಮೈಸೂರು ದಸರಾ 2026: ಅಭಿಮನ್ಯು ನಿವೃತ್ತಿ, ಅಂಬಾರಿ ಹೊರುವ ಆನೆ ಯಾರು?

ಮೈಸೂರು ದಸರಾ 2026ಕ್ಕೆ ಗಜಪಡೆ ಪಟ್ಟಿ ಬಿಡುಗಡೆಯಾಗಿದ್ದು, 6 ಬಾರಿ ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ಆನೆಗೆ ವಿಶ್ರಾಂತಿ ನೀಡಲಾಗಿದೆ. ಈ ಬಾರಿ ಧನಂಜಯ, ಮಹೇಂದ್ರ, ಪ್ರಶಾಂತ ಮೂರು ಆನೆಗಳನ್ನು ಅಂಬಾರಿಗೆ ಆಯ್ಕೆ ಮಾಡಲಾಗಿದ್ದು, ಅಕ್ಟೋಬರ್ 21ರಂದು ಜಂಬೂ ಸವಾರಿ ನಡೆಯಲಿದೆ.

Source: Zee Kannada News

More in Top Stories

Read the live feed on ZapIndies