ನೆದರ್ಲೆಂಡ್ಸ್ನಲ್ಲಿ ನಡೆದ 2026ರ ಹಾಕಿ ವಿಶ್ವಕಪ್ನ ಪೂಲ್ 'ಡಿ' ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು 5-3 ಗೋಲುಗಳಿಂದ ಸೋಲಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದಿದೆ. ಹರ್ಮನ್ಪ್ರೀತ್ ಸಿಂಗ್ ಮತ್ತು ಅಭಿಷೇಕ್ ತಲಾ ಎರಡು ಗೋಲು ಗಳಿಸಿದರೆ, ಹಾರ್ದಿಕ್ ಸಿಂಗ್ ಒಂದು ಗೋಲು ದಾಖಲಿಸಿದರು. ಸೋತ ಪಾಕಿಸ್ತಾನ ಟೂರ್ನಿಯಿಂದ ಹೊರಬಿದ್ದಿದೆ.
ಹಾಕಿ ವಿಶ್ವಕಪ್: ಭಾರತಕ್ಕೆ 5-3 ಗೆಲುವು, ಪಾಕಿಸ್ತಾನ ಔಟ್
Source: TV9 Kannada