ಸೆಪ್ಟೆಂಬರ್ 2, 2026 ರಂದು ಶುಕ್ರನು ತುಲಾ ರಾಶಿಯನ್ನು ಪ್ರವೇಶಿಸಲಿದ್ದು, ಈ ಸಂಚಾರದಿಂದ ಮೇಷ, ಮಿಥುನ, ಕನ್ಯಾ ಮತ್ತು ಮಕರ ರಾಶಿಯವರಿಗೆ ವೃತ್ತಿ, ವ್ಯಾಪಾರ ಮತ್ತು ಹಣಕಾಸಿನಲ್ಲಿ ಹೆಚ್ಚಿನ ಲಾಭವಾಗುವ ಸಾಧ್ಯತೆ ಇದೆ. ಜ್ಯೋತಿಷ್ಯದ ಪ್ರಕಾರ, ಈ ಅವಧಿಯಲ್ಲಿ ಅನಿರೀಕ್ಷಿತವಾಗಿ ಹಣ ಹರಿದುಬರಬಹುದು ಮತ್ತು ಐಶಾರಾಮಿ ಜೀವನ ಒಲಿದುಬರಲಿದೆ.
ಶುಕ್ರ ಸಂಚಾರ: ನಾಲ್ಕು ರಾಶಿಯವರಿಗೆ ಕೋಟ್ಯಾಧಿಪತಿ ಯೋಗ
Source: OneIndia Kannada