ಛತ್ತೀಸ್ಗಢದ ರಾಯ್ಪುರದಲ್ಲಿ ಅಪ್ರಾಪ್ತ ಪುತ್ರಿಯ ಮೇಲೆ ತಂದೆಯೇ ಮೂರು ವರ್ಷಗಳ ಕಾಲ ಲೈಂಗಿಕ ದೌರ್ಜನ್ಯ ಎಸಗಿದ್ದು, ಬಾಲಕಿ ಎರಡು ಬಾರಿ ಗರ್ಭಿಣಿಯಾಗಿದ್ದಾಳೆ. ಎರಡನೇ ಬಾರಿ ಹೆರಿಗೆಯಾದ ನಂತರ ನವಜಾತ ಶಿಶುವನ್ನು ಮಾರಾಟ ಮಾಡಿದ ಆರೋಪದಲ್ಲಿ ತಂದೆ, ಅತ್ತೆ, ಇಬ್ಬರು ನರ್ಸ್ಗಳು ಸೇರಿದಂತೆ ಒಟ್ಟು ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಪ್ರಾಪ್ತ ಪುತ್ರಿಯ ಮೇಲೆ ಅತ್ಯಾಚಾರ, ಮಗು ಮಾರಾಟ: 8 ಮಂದಿ ಬಂಧನ
Source: Zee Kannada News