ಬಿಗ್ ಬಾಸ್ ಮಾಜಿ ಸ್ಪರ್ಧಿ, ನಟ ವಿನಯ್ ಗೌಡ ಅವರು ವೃತ್ತದ ಸೈಡ್ಸ್ ಕುರಿತ ಪ್ರಶ್ನೆಗೆ ಟ್ರೋಲ್ ಮಾಡಿದವರಿಗೆ ಜೋರ್ಡಾನ್ ಕರ್ವ್ ಸಿದ್ಧಾಂತ ಉಲ್ಲೇಖಿಸಿ ಖಡಕ್ ಉತ್ತರ ನೀಡಿದ್ದಾರೆ. ಆಡಿಷನ್ನಲ್ಲಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗೆ ಕೇಳಿದ ಪ್ರಶ್ನೆಯ ಹಿಂದಿನ ಉದ್ದೇಶವನ್ನು ತಾರ್ಕಿಕವಾಗಿ ಸಮರ್ಥಿಸಿಕೊಂಡಿದ್ದಾರೆ.
ಟ್ರೋಲಿಗರಿಗೆ ವಿನಯ್ ಗೌಡ ಖಡಕ್ ತಿರುಗೇಟು
Source: Filmibeat Kannada