ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಮುಂದಿನ 25 ವರ್ಷಗಳವರೆಗೆ ಲೋಕಸಭೆಯ 543 ಸ್ಥಾನಗಳನ್ನು ಯಥಾಸ್ಥಿತಿಯಲ್ಲಿಡಲು ನಿರ್ಧರಿಸಿದೆ. ಮಹಿಳಾ ಮೀಸಲಾತಿ ಶೇ.33ರಷ್ಟು ಜಾರಿಗೊಳಿಸುವ ಪರವಾಗಿ ಪಕ್ಷ ನಿಲುವು ವ್ಯಕ್ತಪಡಿಸಿದೆ. 'ವಂದೇ ಮಾತರಂ'ನ ಎರಡು ಚರಣಗಳನ್ನು ಮಾತ್ರ ಹಾಡುವ 1937ರ ನಿರ್ಧಾರವನ್ನೂ ಪುನರುಚ್ಚರಿಸಲಾಗಿದೆ.
ಕಾಂಗ್ರೆಸ್ ಸಿಡಬ್ಲ್ಯೂಸಿ: 25 ವರ್ಷ ಲೋಕಸಭಾ ಸ್ಥಾನ ಹೆಚ್ಚಳ ಬೇಡ
Source: Prajavani